LineageOS ಸಿಸ್ಟಂ ತ್ವರಿತ ಸೆಟ್ಟಿಂಗ್ಸ್ ಪ್ಯಾನೆಲ್ ಒಳಗೆಯೇ ಒಂದು ಕಸ್ಟಮ್ ಟೈಲ್ ರಚಿಸಿ ಒಂದು ಆಪ್‍ಗೆ ತ್ವರಿತ ಸೆಟ್ಟಿಂಗ್ಸ್ ಟೈಲನ್ನು ಮುದ್ರಿಸಲು ಅನುಮತಿಸುತ್ತದೆ. ಸಿಸ್ಟಂ ನೆಟ್‍ವರ್ಕ್ ಸೆಟ್ಟಿಂಗ್ಸ್ ಬದಲಿಸು ಒಂದು ಆಪ್‍ಗೆ ಏರೋಪ್ಲೇನ್ ಮೋಡ್ ಮತ್ತು ಮೊಬೈಲ್ ಡೇಟಾ ನೆಟ್‍ವರ್ಕ್ ಸೆಟ್ಟಿಂಗ್ಸನ್ನು ಬದಲಾಯಿಸಲು ಅನುಮತಿಸುತ್ತದೆ. ಸಿಸ್ಟಂ ಶಬ್ಧ ಸೆಟ್ಟಿಂಗ್ಸ್ ಬದಲಾಯಿಸು ಒಂದು ಆಪ್‍ಗೆ ಅಡಚಣೆ ಮೋಡ್ ಶಬ್ಧ ಸೆಟ್ಟಿಂಗ್ಸನ್ನು ಬದಲಾಯಿಸಲು ಅನುಮತಿಸುತ್ತದೆ. ಕಸ್ಟಮ್ ಟೈಲ್ ಲಿಸ್ನರ್ ಸೇವೆಗೆ ಬೈಂಡ್ ಮಾಡು ಆಪ್‍ಗೆ ಕಸ್ಟಮ್ ಟೈಲ್ ಲಿಸ್ನರ್‍ ಸೇವೆಯ ಮೇಲ್ದರ್ಜೆಯ ಇಂಟರ್ಫೇಸ್‍ಗೆ ಬೈಂಡ್ ಮಾಡಲು ಅನುಮತಿಸುತ್ತದೆ. ಬಹು ಸಿಮ್‍ಗಳ ಬೆಂಬಲದ ಜೊತೆ ಫೋನ್ ಸ್ಥಿತಿ ಮತ್ತು ಡೇಟಾ ಸಂಪರ್ಕವನ್ನು ವೀಕ್ಷಿಸುವಿಕೆ ಒಂದು ಆಪ್‍ಗೆ ಬಹು ಸಿಮ್‍ಗಳ ಬೆಂಬಲದ ಜೊತೆ ಫೋನ್ ಸ್ಥಿತಿ ಮತ್ತು ಡೇಟಾ ಸಂಪರ್ಕವನ್ನು ವೀಕ್ಷಿಸಲು ಅನುಮತಿಸುತ್ತದೆ. ಬಹು ಸಿಮ್‍ಗಳ ಬೆಂಬಲದ ಜೊತೆ ಫೋನ್ ಸ್ಥಿತಿ ಮತ್ತು ಡೇಟಾ ಸಂಪರ್ಕವನ್ನು ಮಾರ್ಪಡಿಸುವಿಕೆ ಒಂದು ಆಪ್‍ಗೆ ಬಹು ಸಿಮ್‍ಗಳ ಬೆಂಬಲದ ಜೊತೆ ಫೋನ್ ಸ್ಥಿತಿ ಮತ್ತು ಡೇಟಾ ಸಂಪರ್ಕವನ್ನು ಮಾರ್ಪಡಿಸಲು ಅನುಮತಿಸುತ್ತದೆ. ಸಿಸ್ಟಂ ಪ್ರೋಫೈಲ್‍ಗಳನ್ನು ಮಾರ್ಪಡಿಸು ಒಂದು ಆಪ್‍ಗೆ ಸಿಸ್ಟಂ ಪ್ರೊಫೈಲ್‍ಗಳನ್ನು ಮಾರ್ಪಡಿಸಲು ಅನುಮತಿಸುತ್ತದೆ. ಹಾರ್ಡ್‍ವೇರ್ ಫ್ರೇಮ್‍ವರ್ಕ್ ಉಪಯೋಗಿಸು ಒಂದು ಆಪ್ CM ಹಾರ್ಡ್‍ವೇರ್ ಫ್ರೇಮ್‍ವರ್ಕನ್ನು ಪ್ರವೇಶಿಸಲು ಅನುಮತಿಸುತ್ತದೆ. ಅಲಾರಂಗಳನ್ನು ನೇರವಾಗಿ ಬದಲಿಸು ಒಂದು ಆಪ್‍ಗೆ ನಿಮ್ಮ ಎಲ್ಲಾ ಅಲಾರಂಗಳನ್ನು ಅಳಿಸಲು, ಸೇರಿಸಲು, ಅಥವ ಮಾರ್ಪಡಿಸಲು ಅನುಮತಿಸುತ್ತದೆ. ನಿಗದಿಮಾಡಿದ ಅಲಾರಂಗಳನ್ನು ಟಾಗ್‍ಲ್ ಮಾಡು ಒಂದು ಆಪ್‍ಗೆ ನಿಮ್ಮ ನಿಗದಿಪಡಿಸಿದ ಅಲಾರಂಗಳನ್ನು ಆನ್ ಅಥವ ಆಫ್ ಮಾಡಲು ಅನುಮತಿಸುತ್ತದೆ. ನಿಗದಿಪಡಿಸಿದ ಅಲಾರಂಗಳನ್ನು ಪ್ರವೇಶಿಸು ಒಂದು ಆಪ್‍ಗೆ ನಿಮ್ಮ ನಿಗದಿಪಡಿಸಿದ ಅಲಾರಂಗಳನ್ನು ಓದಲು ಅನುಮತಿಸುತ್ತದೆ. CM ಸಿಸ್ಟಂ ಸೆಟ್ಟಿಂಗ್ಸನ್ನು ಮಾರ್ಪಡಿಸು ಒಂದು ಆಪ್‍ಗೆ CM ಸಿಸ್ಟಂ ಸೆಟ್ಟಿಂಗ್ಸನ್ನು ಮಾರ್ಪಡಿಸಲು ಅನುಮತಿಸುತ್ತದೆ. CM ಸುರಕ್ಷಿತ ಸೆಟ್ಟಿಂಗ್ಸನ್ನು ಮಾರ್ಪಡಿಸು ಒಂದು ಆಪ್‍ಗೆ CM ಸುರಕ್ಷಿತ ಸೆಟ್ಟಿಂಗ್ಸನ್ನು ಮಾರ್ಪಡಿಸಲು ಅನುಮತಿಸುತ್ತದೆ. ಸಾಮಾನ್ಯ ಆಪ್‍ಗಳ ಬಳಕೆಗಲ್ಲ. ನಿರಂತರ ಸಂಗ್ರಹಣೆ ನಿರ್ವಹಿಸು ಒಂದು ಆಪ್‍ಗೆ ಪ್ರಾಪರ್ಟೀಸನ್ನು ರೀಡ್/ವ್ರೈಟ್ ಮಾಡಲು ಅನುಮತಿಸುತ್ತದೆ ಅದು ಫ್ಯಾಕ್ಟರಿ ಮರುಹೊಂದಿಕೆಯ ನಂತರವೂ ಮುಂದುವರೆಯಬಹುದು. ಅಪ್ಲಿ‌ ಸಲಹೆಗಳಿಗೆ ಪ್ರವೇಶ ಪಡೆಯಿರಿ ಅಪ್ಲಿ‌ ಸಲಹೆಗಳಿಗೆ ಪ್ರವೇಶ ಪಡೆಯಲು ಒಂದು ಅಪ್ಲಿ‌ ಅನುವು ಮಾಡುತ್ತದೆ. ಕಸ್ಟಮ್ ಟೈಲ್ ಲಿಸ್ನರ್ ಸಂರಕ್ಷಿತ ಅಪ್ಲಿಕೇಶನ್‌ಗಳಿಗೆ ಅಪ್ಲಿಕೇಶನ್‌ಗಳನ್ನು ಸೇರಿಸಿ ಮತ್ತು ತೆಗೆಯಿರಿ ಇತರ ಅಪ್ಲಿಗಳನ್ನು ಸಂರಕ್ಷಿತಗೊಳಿಸಲು ಮತ್ತು ಅವುಗಳನ್ನು ಲಾಕ್‌ ಮಾಡಲು ಒಂದು ಅಪ್ಲಿಕೇಶನ್‌ ಅನುವು ಮಾಡಿ ಡೀಫಾಲ್ಟ್ ಉದ್ಯೋಗ ಮನೆ ನಿಶ್ಯಬ್ದ ರಾತ್ರಿ ವಾಹನ ಫೋನ್ ಕ್ಯಾಲೆಂಡರ್ ಜಿ‍ಮೇಲ್ ಇಮೇಲ್ ಎಸ್ಎಂಎಸ್ ಇತರೆ ವಿದ್ಯುತ್ ಉಳಿಸು ಸಮತೋಲಿತ ಕಾರ್ಯಕ್ಷಮತೆ ದಕ್ಷತೆ ಕ್ಷಿಪ್ರ ಸ್ವಯಂಚಾಲಿತ ಸೂರ್ಯೋದಯ ಮತ್ತು ಸೂರ್ಯಾಸ್ತದ ಬಳಿಕದ ಪರದೆ‌ನ ಬಣ್ಣದ ತಾಪವನ್ನು ಸ್ವಯಂಚಾಲಿತವಾಗಿ ಹೊಂದಾಣಿಕೆ ಮಾಡಿ ಆಫ್ ಆಗಿದೆ ಎಲ್ಲಾ ಹೊಂದಾಣಿಕೆಗಳನ್ನು ನಿಷ್ಕ್ರಿಯಗೊಳಿಸಿ ದಿನ ಹಗಲಿನ ಸೆಟ್ಟಿಂಗ್‌ಗಳನ್ನು ಮಾತ್ರ ಬಳಸಿ ರಾತ್ರಿ ರಾತ್ರಿ ಸೆಟ್ಟಿಂಗ್‌ಗಳನ್ನು ಮಾತ್ರ ಬಳಸಿ ಔಟ್‌ಡೋರ್ (ಪ್ರಕಾಶಮಾನ ಸೂರ್ಯ) ಔಟ್‌ಡೋರ್‌ ಸೆಟ್ಟಿಂಗ್‌ಗಳನ್ನು ಮಾತ್ರ ಬಳಸಿ ಕಣ್ಣಿನ ತೊಂದರೆಯನ್ನು ಕಡಿಮೆ ಮಾಡಲು ಲೈವ್ ಡಿಸ್‌ಪ್ಲೇ ನೆರವಾಗುತ್ತದೆ ಮತ್ತು ರಾತ್ರಿಯಲ್ಲಿ ನಿದ್ರೆಗೂ ಸಹಾಯವಾಗುತ್ತದೆ. ಪ್ರಯತ್ನಿಸಲು ಇಲ್ಲಿ ಪ್ರಯತ್ನಿಸಿ! ಥರ್ಡ್‌ ಪಾರ್ಟಿ ಲಾಕ್ ಸ್ಕ್ರೀನ್‌ ಅಸುರಕ್ಷಿತ ಲಾಕ್‌ ಸ್ಕ್ರೀನ್‌ ಎಂಬುದಾಗಿ ಒಂದು ಅಪ್ಲಿ ಗಳನ್ನು ಬಳಸಲು ಒಂದು ಅಪ್ಲಿಕೇಶನ್‌ ಅನುವು ಮಾಡುತ್ತದೆ. ಸುಧಾರಿತ ಸೆಟ್ಟಿಂಗ್ಸ್ ಸನ್ನೆ ಹೆಚ್ಚುವರಿ ಸ್ಪಾರ್ಶ ಪ್ರತಿಕ್ರಿಯೆ ಸನ್ನೆ ಪತ್ತೆಯಾದಾಗ ಕಂಪಿಸು