ಸೆಟಪ್ ವಿಝಾರ್ಡ್ ಮುಂದೆ ಸ್ಕಿಪ್ ಪ್ರಾರಂಭಿಸಿ ಆಯ್ತು ಒಂದೇ ಒಂದು ಕ್ಷಣ\u2026 ಸೆಟಪ್ ಪೂರ್ಣಗೊಂಡಿದೆ ಸುಸ್ವಾಗತ ವೈ-ಫೈ ಆಯ್ಕೆಮಾಡಿ ಸಿಮ್ ಕಾರ್ಡ್ ಇಲ್ಲ ಡೇಟಾಗಾಗಿ ಒಂದು ಸಿಮ್ ಆರಿಸಿ ಸ್ಥಳ ಸೇವೇಗಳು ಇತರೆ ಸೇವೆಗಳು ದಿನಾಂಕ & ಸಮಯ ಪ್ರಸ್ತುತ ದಿನಾಂಕ ಪ್ರಸ್ತುತ ಸಮಯ ನಿಮ್ಮ ಟ್ಯಾಬ್ಲೆಟ್‍ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿಲ್ಲ. ಸಿಮ್‍ ಕಾರ್ಡ್ ಅಳವಡಿಸಲು, ನಿಮ್ಮ ಸಾಧನದೊಂದಿಗೆ ಬಂದಿರುವ ಸೂಚನೆಗಳನ್ನು ಓದಿ. ನಿಮ್ಮ ಫೋನ್‍ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿಲ್ಲ. ಸಿಮ್‍ ಕಾರ್ಡ್ ಅಳವಡಿಸಲು, ನಿಮ್ಮ ಸಾಧನದೊಂದಿಗೆ ಬಂದಿರುವ ಸೂಚನೆಗಳನ್ನು ಓದಿ. ನೀವು ಡೇಟಾಗಾಗಿ ಯಾವ ಸಿಮ್ ಉಪಯೋಗಿಸಲು ಬಯಸುವಿರಿ? ಆಯ್ಕೆಮಾಡಿರುವ ಸಿಮ್ ನೆಟ್‍ವರ್ಕ್ ಶುಲ್ಕಗಳಿಗೆ ಗುರಿಯಾಗಬಹುದು ಏಕೆಂದರೆ ನಿಮ್ಮ ಟ್ಯಾಬ್ಲೆಟನ್ನು ಸೆಟಪ್ ಮಾಡಲು ಇದನ್ನು ಉಪಯೋಗಿಸಲಾಗುತ್ತದೆ. ನೀವು ಡೇಟಾಗಾಗಿ ಯಾವ ಸಿಮ್ ಉಪಯೋಗಿಸಲು ಬಯಸುವಿರಿ? ಆಯ್ಕೆಮಾಡಿರುವ ಸಿಮ್ ನೆಟ್‍ವರ್ಕ್ ಶುಲ್ಕಗಳಿಗೆ ಗುರಿಯಾಗಬಹುದು ಏಕೆಂದರೆ ನಿಮ್ಮ ಫೋನನ್ನು ಸೆಟಪ್ ಮಾಡಲು ಇದನ್ನು ಉಪಯೋಗಿಸಲಾಗುತ್ತದೆ. ಅಗತ್ಯವಿದ್ದಲ್ಲಿ ನಿಮ್ಮ ಸಮಯ ವಲಯವನ್ನು ಹಾಗು ಪ್ರಸ್ತುತ ದಿನಾಂಕ ಮತ್ತು ಗಂಟೆಯನ್ನು ಹೊಂದಿಸಿ ಆಪ್ ಡೇಟಾ, ವೈ-ಫೈ ಪ್ರವೇಶಪದಗಳು, ಮತ್ತು ಇತರೆ ಸೆಟ್ಟಿಂಗ್‍ಗಳನ್ನು ಗೂಗಲ್ ಸರ್ವರ್‍ಗಳಿಗೆ ಬ್ಯಾಕ್ಅಪ್ ಮಾಡು ಈ ಸೇವೆಗಳು ಗೂಗಲನ್ನು ನಿಮ್ಮ ಸೇವೆಗೆ ನಿಯೋಜಿಸುತ್ತದೆ, ಹಾಗು ನೀವು ಅವುಗಳ್ಳನ್ನು ಯಾವ ಸಮಯದಲ್ಲಾದರೂ ಆನ್ ಅಥವ ಆಫ್ ಮಾಡಬಹುದು. ಡೇಟಾವನ್ನು ಗೂಗಲ್‍ನ %s ಅನುಸಾರವಾಗಿ ಉಪಯೋಗಿಸಲಾಗುತ್ತದೆ. ಸ್ಥಳ ಸೇವೆಗಳು ಸಿಸ್ಟಂ ಹಾಗು ತೃತೀಯ ಪಕ್ಷೀಯ ಆಪ್‍ಗಳಿಗೆ ನಿಮ್ಮ ಅಂದಾಜು ಸ್ಥಳದಂತಹ ಡೇಟಾವನ್ನು ಸಂಗ್ರಹಿಸಲು ಮತ್ತು ಉಪಯೋಗಿಸಲು ಅನುಮತಿಸುತ್ತದೆ. ಉದಾಹರಣೆಗೆ, ಒಂದು ಆಪ್ ನಿಮ್ಮ ಅಂದಾಜು ಸ್ಥಳವನ್ನು ಹತ್ತಿರದ ಕಾಫಿ ಶಾಪ್‍ಗಳನ್ನು ಪತ್ತೆಹಚ್ಚಲು ಉಪಯೋಗಿಸಬಹುದು. ನಿಮ್ಮ ಅನುಮತಿಗಳನ್ನು ಕೇಳಿರುವ ಆಪ್‍ಗಳಿಗೆ ನಿಮ್ಮ ಸ್ಥಳದ ಮಾಹಿತಿಯನ್ನು ಉಪಯೋಗಿಸಲು ಅನುಮತಿಸುತ್ತದೆ. ಇದು ನಿಮ್ಮ ಪ್ರಸ್ತುತ ಸ್ಥಳ ಮತ್ತು ಹಿಂದಿನ ಸ್ಥಳಗಳನ್ನೂ ಒಳಗೊಂಡಿರಬಹುದು. ಪ್ರತಿ ಗಂಟೆಗೆ GPS ಅಪ್‌ಡೇಟ್‌ಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಮೂಲಕ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡಿ. ನಿಮ್ಮ ಸ್ಥಳವನ್ನು ನಿರ್ಧರಿಸಲು ಆಪ್‍ಗಳಿಗೆ ಸಹಕರಿಸಲು ವೈಫೈ ಉಪಯೋಗಿಸಿ. ನಿಮ್ಮ ಸ್ಥಳವನ್ನು ಆಪ್‌ಗಳು ನಿರ್ಧರಿಸಲು ನೆರವಾಗಲು Wi-Fi ಮತ್ತು ಮೊಬೈಲ್ ನೆಟ್‌ವರ್ಕ್‌ಗಳನ್ನು ಉಪಯೋಗಿಸಿ. ನಿಮ್ಮ ಸ್ಥಳವನ್ನು ನಿರ್ಧರಿಸಲು ಆಪ್‍ಗಳಿಗೆ ಸಹಕರಿಸಲು ಗೂಗಲ್‍ನ ಸ್ಥಳ ಸೇವೆಯನ್ನು ಉಪಯೋಗಿಸಿ. ಇದರ ಅರ್ಥ ಅಜ್ಞಾತ ಸ್ಥಳ ಡೇಟಾವನ್ನು ಗೂಗಲ್‍ಗೆ ಕಳುಹಿಸುವುದು. ಯಾವುದೇ ಆಪ್‍ಗಳು ಚಾಲನೆಯಲ್ಲಿರದಿರುವಾಗಲೂ ಸಹ. ಮೊಬೈಲ್ ಡೇಟಾವನ್ನು ಆನ್ ಮಾಡಿ ಯಾವುದೇ ಸೇವೆ ಇಲ್ಲ ತುರ್ತುಪರೀಸ್ಥಿತಿ ಕರೆಗಳು ಮಾತ್ರ ಸೆಟಪ್ ವೇಳೆ ಮೊಬೈಲ್ ಡೇಟಾ ಉಪಯೋಗಿಸಲು ನೀವು ಬಯಸುತ್ತೀರಾ? ಮೊಬೈಲ್ ಡೇಟಾ ಆನ್ ಮಾಡುವುದು ಡೇಟಾ ಶುಲ್ಕಗಳಿಗೆ ಒಳಪಟ್ಟಿರುತ್ತದೆ. ಬೇಡ ಹೌದು ಸಿಮ್ %d - %s ತುರುಪರೀಸ್ಥಿತಿ ಕರೆ ಗೌಪ್ಯತಾ ನೀತಿ %s ಸುಧಾರಿಸಲು ಸಹಕರಿಸಿ %s ಥೀಮ್ ಅನ್ವಯಿಸಿ ಹಾರ್ಡ್‍ವೇರ್ ಕೀಗಳ ಬದಲಾಗಿ ಪರದೆಯ ಮೇಲಿನ ನಾವಿಗೇಶನ್ ಕೀಗಳನ್ನು ಉಪಯೋಗಿಸಿ. ಅನ್‍ಲಾಕ್ ಸಾಧನವನ್ನು ಬಳಕೆದಾರನು ಲಾಕ್ ಮಾಡಿದ್ದಾರೆ. ಈ ವೈಶಿಷ್ಟ್ಯವನ್ನು ಆಫ್/ಆನ್ ಮಾಡಲು. ದಯವಿಟ್ಟು ಸೆಟ್ಟಿಂಗ್ಸ್ >: ಭದ್ರತೆಗೆ ಹೋಗಿ ಬ್ಯಾಕಪ್ ಪರದೆ ಲಾಕ್ ಪ್ರಕಾರವನ್ನು ಆಯ್ಕೆಮಾಡಿ ನಿಮ್ಮ ಪರದೆಯನ್ನು ನೀವು ಹೇಗೆ ಲಾಕ್ ಮಾಡಲು ಬಯಸುವಿರಿ? ಫಿಂಗರ್‍ಪ್ರಿಂಟ್ ಸೆಟಪ್ ನಿಮ್ಮ ಫಿಂಗರ್‍ಪ್ರಿಂಟ್ ಸಂವೇದಕವನ್ನು ಉಪಯೋಗಿಸಿ ನಿಮ್ಮ ಪರದೆಯನ್ನು ಅನ್‍ಲಾಕ್ ಮಾಡಲು, ನೀವು ಹೀಗೆ ಮಾಡಬೇಕಾಗುತ್ತದೆ: ಒಂದು ದ್ವಿತೀಯಕ ಅನ್‍ಲಾಕ್ ಪ್ರಕಾರವನ್ನು ಸೆಟಪ್ ಮಾಡಿ ನಿಮ್ಮ ಫಿಂಗರ್‍ಪ್ರಿಂಟನ್ನು ಸೇರಿಸಿ ಪರದೆ ಲಾಕ್ ಸೆಟಪ್ ಮಾಡಿ %1$s SIM ಗುರುತಿಸಲ್ಪಟ್ಟಿದೆ ನಿಮ್ಮ ಪರದೆಯನ್ನು ನೀವು ಹೇಗೆ ಲಾಕ್ ಮಾಡಲು ಬಯಸುವಿರಿ? ನಿಮ್ಮ ಫೋನನ್ನು ರಕ್ಷಿಸಿ ಸಾಧನ ರಕ್ಷಿಸಿ. ಸ್ಕ್ರೀನ್‌ ಅನ್‌ಲಾಕ್ ಮಾಡಲು ಪಿನ್, ಪ್ಯಾಟರ್ನ್, ಪಾಸ್‌ವರ್ಡ್ ಬೇಕಾಗುತ್ತದೆ